ಕನ್ನಡ ಕಲಿಯೋಣ?

ನಾವು ಸಹಜವಾಗಿ ಮಾತನಾಡುವುದು ಕನ್ನಡ. ಆದರೆ ಅದನ್ನು ಬರೆಯಲು ಹೋದರೆ ಬಹಳ ಅಸಹಜ ಎಂದು ಅನ್ನಿಸುತ್ತದೆಯಲ್ಲ, ಏಕೆ? ಎಕೆಂದರೆ ನಾವು ಮಾತನಾಡುವುದು ಕನ್ನಡ ಅಲ್ಲ, ಅದು ಕಂಗ್ಲಿಷ್. ಅದರಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಪದಗಳೇ ಹೆಚ್ಚು. ಮಾತನಾಡಲು ಶ್ರಮ ಪಡುವಾಗ, ಇನ್ನು ಬರೆಯುವುದನ್ನು ಮರೆತು ಬಿಡಿ. ನಮ್ಮ ಸ್ಮಾರ್ಟ್ ಫೋನ್ಗಳೂ ಈಗ ನಮ್ಮ ಭಾಷೆಯನ್ನು ಅಳವಡಿಸಿಕೊಂಡಿದೆ. ಆದರೆ ನಾವು ಅದನ್ನು ಬಳಸುತ್ತಿರುವುದು ಹೇಗೆ, ಗೊತ್ತೇ? ಕನ್ನಡವನ್ನು ಇಂಗ್ಲಿಷ್ ನಲ್ಲಿ ಟೈಪ್ ಮಾಡಿ. 😀 ಫೋನು ಸ್ಮಾರ್ಟ್ ಆಗಿ ಅನುವಾದಿಸಿ…

P – Passion

Time and again my thoughts keep revolving around the fact that in all these years I haven’t been able to identify what is it that I am passionate about? What is it for which I can stay awake all through the night and work for and not feel tired or worn out? True that I…